¡Sorpréndeme!

ಲಿಪ್ ಲಾಕ್'ನಿಂದ ಬೇಸತ್ತ ದೇವರಕೊಂಡ ನಿರ್ಧಾರ ಬದಲಿಸಿದ್ರು.! | FILMIBEAT KANNADA

2019-07-18 4,619 Dailymotion

ನಟ ವಿಜಯ್ ದೇವರಕೊಂಡ ಇತ್ತೀಚಿಗಷ್ಟೆ ಬೆಂಗಳೂರಿಗೆ ಬಂದಿದ್ದರು. ತಮ್ಮ ಮುಂದಿನ ಸಿನಿಮಾ 'ಡಿಯರ್ ಕಾಮ್ರೇಡ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಲಿಪ್ ಲಾಕ್ ಬಗ್ಗೆ ಬಂದ ಪ್ರಶ್ನೆಗೆ ತಮ್ಮದೆ ವ್ಯಾಖ್ಯಾನ ನೀಡಿದ್ದರು.